ಚಿತ್ರದುರ್ಗ: ಜಿಲ್ಲಾ ಶುಶ್ರೂಷಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಎಸ್.ಮಹೇಶ್, ಗೌರವಾಧ್ಯಕ್ಷರಾಗಿ ಎಚ್.ಶಾಂತಮ್ಮ ಅವಿರೋಧ ಆಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷರಾಗಿ ಕೆ.ವಿ.ಸರಸ್ವತಿ, ಕಾರ‌್ಯದರ್ಶಿಯಾಗಿ ಶಿವಮೂರ್ತಿ, ಸಹ ಕಾರ್ಯದರ್ಶಿಯಾಗಿ ಮಹಾನಂದ ಖಲಾಸಿ, ಖಜಾಂಚಿಯಾಗಿ ವಿನಯ್‌ಕುಮಾರ್, ಸಂಘಟನಾ ಕಾರ‌್ಯದರ್ಶಿಯಾಗಿ ಕೆ.ಯುವರಾಜ್ ಸಿಂಗ್, ನಿರ್ದೇಶಕರಾಗಿ ವಸಂತಬಾಯಿ, ಜಿ.ನೇತ್ರಾವತಿ, ಎಂ.ಮಲ್ಲಣ್ಣ, ಗಿರಿಜಾ ಶಂಕರ್, ಎನ್.ಬಿ.ರವಿಕುಮಾರ್, ಎಂ.ಬಿ.ರಾಜಯ್ಯ, ಕಿರಣ್‌ಕುಮಾರ್, ಶಿವಶಂಕರ್, ಸಿದ್ದಗಂಗಮ್ಮ, ಮಂಜಮ್ಮ, ಅನುಸೂಯಮ್ಮ, ಪುಟ್ಟರಂಗಮ್ಮ, ಸಾವಿತ್ರಿ, ಸುಮಾ, ಉಮಾದೇವಿ, ಲಲಿತಾ, ಲತಾ, ಪದ್ಮಾಕ್ಷಿ, ಲಕ್ಷ್ಮೀ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
---