ಜಿಲ್ಲೆ

ಜಿಮ್ಸ್​ ಆಸ್ಪತ್ರೆಯಲ್ಲಿನ ಸಲಕರಣೆ ಕಳ್ಳತನ

ಕಲಬುರಗಿ: ನಗರದ ಜಿಲ್ಲಾ ವೈದ್ಯಕಿಯ ವಿಜ್ಞಾನಗಳ ಮಹಾವಿದ್ಯಾಲಯ (ಜಿಮ್ಸ್​) ಆಸ್ಪತ್ರೆಯಲ್ಲಿನ ಸುಮಾರು ೪ ಲ ರೂ. ಮೌಲ್ಯದ ವಿವಿಧ ಸಾಮಗ್ರಿಗಳನ್ನು ಕಳ್ಳತನ ಮಾಡಿದ ಟನೆ ನಡೆದಿದೆ. ಎರಡು ತಿಂಗಳಿಂದ ಜಿಲ್ಲಾ ರ‍್ಕಾರಿ ಆಸ್ಪತ್ರೆಯ ಹಳೇ ಕಟ್ಟಡ ತೆರವು ಕರ‍್ಯ ನಡೆದಿದೆ. ಅಲ್ಲಿನ ೧೦ ಆಕ್ಸಿಜನ್​ ಪೈಪ್​, ಎರ್​ ವ್ಯಾಕುಂ ಮಶೀನ್​ ಪೈಪು, ಹಳೆ ಎಸಿಯ ಎರಡು ಔಟ್​ಡೋರ್​ ಯೂನಿಟ್​, ಐದು ಕಾಪರ್​ ಪೈಪ್​, ಒಂದು ಮೀಟರ್​ನ ೨೬ ಟೇಲ್​ ಪೈಪ್​ಗಳು, ೧೩ ಆಜನ್​ ಪೈಪ್​ಗಳು ಸೇರಿ ಅಂದಾಜು ನಾಲ್ಕೂ ಲ ರೂ. ಮೌಲ್ಯದ ಸಾಮಗ್ರಿ ಕಳ್ಳತನ ಮಾಡಲಾಗಿದೆ ಎಂದು ಆಸ್ಪತ್ರೆ ವೈದ್ಯಕಿಯ ಅಧೀಕ ಡಾ.ಶಿವಕುಮಾರ ಸಿ.ಆರ್​.ದೂರು ನೀಡಿದ್ದು, ಬ್ರಹ್ಮಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.