ಧಾರವಾಡ: ಜಿಲ್ಲೆಯ 27 ಜಿಪಂ ಹಾಗೂ ತಾಲೂಕು ಪಂಚಾಯಿತಿಗಳ ಚುನಾವಣೆ ಕ್ಷೇತ್ರದ ಸ್ಥಾನ ಮೀಸಲಾತಿಯನ್ನು ರಾಜ್ಯ ಚುನಾವಣೆ ಆಯೋಗ ಗುರುವಾರ ಪ್ರಕಟಿಸಿದೆ.
ಮೀಸಲಾತಿ ವಿವರ ಹೀಗಿದೆ.
ಜಿಪಂ ಕ್ಷೇತ್ರ
ಗರಗ- ಸಾಮಾನ್ಯ, ನರೇಂದ್ರ- ಹಿಂದುಳಿದ ವರ್ಗ ಅ ಮಹಿಳೆ, ಉಪ್ಪಿನಬೆಟಗೇರಿ- ಸಾಮಾನ್ಯ ಮಹಿಳೆ, ಅಮ್ಮಿನಭಾವಿ- ಹಿಂದುಳಿದ ವರ್ಗ ಅ, ಹೆಬ್ಬಳ್ಳಿ- ಸಾಮಾನ್ಯ ಮಹಿಳೆ, ಮುಗದ- ಹಿಂದುಳಿದ ವರ್ಗ ಅ, ಮನಗುಂಡಿ- ಸಾಮಾನ್ಯ ಮಹಿಳೆ, ಬ್ಯಾಹಟ್ಟಿ- ಹಿಂದುಳಿದ ವರ್ಗ ಬ ಮಹಿಳೆ, ಕೋಳಿವಾಡ ಸಾಮಾನ್ಯ, ಅದರಗುಂಚಿ- ಹಿಂದುಳಿದ ವರ್ಗ ಅ ಮಹಿಳೆ, ಛಬ್ಬಿ- ಅನುಸೂಚಿತ ಜಾತಿ, ಅಂಚಟಗೇರಿ- ಅನುಸೂಚಿತ ಪಂಗಡ ಮಹಿಳೆ, ಮೊರಬ- ಸಾಮಾನ್ಯ, ತಿರ್ಲಾಪುರ- ಅನುಸೂಚಿತ ಜಾತಿ ಮಹಿಳೆ, ಅಳಗವಾಡಿ- ಹಿಂದುಳಿದ ವರ್ಗ ಅ ಮಹಿಳೆ, ಗಳಗಿ- ಸಾಮಾನ್ಯ ಮಹಿಳೆ, ಮಿಶ್ರಿಕೋಟಿ- ಹಿಂದುಳಿದ ವರ್ಗ ಅ, ದೇವಿಕೊಪ್ಪ- ಹಿಂದುಳಿದ ವರ್ಗ ಬ, ತಬಕದ ಹೊನ್ನಿಹಳ್ಳಿ - ಅನುಸೂಚಿತ ಪಂಗಡ, ಯರಗುಪ್ಪಿ- ಹಿಂದುಳಿದ ವರ್ಗ ಅ ಮಹಿಳೆ, ಸಂಶಿ- ಸಾಮಾನ್ಯ ಮಹಿಳೆ, ಗುಡಗೇರಿ- ಸಾಮಾನ್ಯ, ಕಮಡೊಳ್ಳಿ - ಸಾಮಾನ್ಯ ಮಹಿಳೆ, ಯಲಿವಾಳ- ಸಾಮಾನ್ಯ ಮಹಿಳೆ, ಹೊನ್ನಾಪುರ- ಸಾಮಾನ್ಯ, ಶಲವಡಿ- ಸಾಮಾನ್ಯ, ನಲವಡಿ - ಸಾಮಾನ್ಯ
ತಾಪಂ ಕ್ಷೇತ್ರಗಳ ವಿವರ
ಧಾರವಾಡ ತಾಪಂ: ತಡಕೋಡ- ಹಿಂದುಳಿದ ವರ್ಗ ಅ, ಮಾದನಬಾವಿ- ಸಾಮಾನ್ಯ, ಗರಗ- ಸಾಮಾನ್ಯ ಮಹಿಳೆ, ಕೋಟೂರ- ಹಿಂದುಳಿದ ವರ್ಗ ಅ, ನರೇಂದ್ರ- ಸಾಮಾನ್ಯ, ತೇಗೂರ- ಸಾಮಾನ್ಯ, ಉಪ್ಪಿನಬೆಟಗೇರಿ- ಹಿಂದುಳಿದ ವರ್ಗ ಅ ಮಹಿಳೆ, ಕರಡಿಗುಡ್ಡ (ಹಾರೋಬೆಳವಡಿ)- ಹಿಂದುಳಿದ ವರ್ಗ ಅ, ಅಮ್ಮಿನಬಾವಿ- ಸಾಮಾನ್ಯ ಮಹಿಳೆ, ಯಾದವಾಡ- ಸಾಮಾನ್ಯ ಮಹಿಳೆ, ಕುರುಬಗಟ್ಟಿ- ಸಾಮಾನ್ಯ, ಹೆಬ್ಬಳ್ಳಿ- ಸಾಮಾನ್ಯ ಮಹಿಳೆ, ಶಿವಳ್ಳಿ- ಸಾಮಾನ್ಯ, ಕವಲಗೇರಿ- ಸಾಮಾನ್ಯ, ಮುಮ್ಮಿಗಟ್ಟಿ- ಹಿಂದುಳಿದ ವರ್ಗ ಬ ಮಹಿಳೆ, ಮುಗದ- ಅನುಸೂಚಿತ ಜಾತಿ ಮಹಿಳೆ, ನಿಗದಿ- ಹಿಂದುಳಿದ ವರ್ಗ ಅ ಮಹಿಳೆ, ಮನಗುಂಡಿ- ಅನುಸೂಚಿತ ಪಂಗಡ ಮಹಿಳೆಗೆ ಮೀಸಲಾಗಿದೆ.
ಹುಬ್ಬಳ್ಳಿ ತಾಪಂ : ಬ್ಯಾಹಟ್ಟಿ-ಸಾಮಾನ್ಯ ಮಹಿಳೆ, ಕುಸುಗಲ್-ಹಿಂದುಳಿದ ವರ್ಗ ಅ ಮಹಿಳೆ, ಹೆಬಸೂರ-ಸಾಮಾನ್ಯ, ಇಂಗಳಹಳ್ಳಿ-ಸಾಮಾನ್ಯ,
ಶಿರಗುಪ್ಪಿ-ಸಾಮಾನ್ಯ, ಕೋಳಿವಾಡ-ಸಾಮಾನ್ಯ ಮಹಿಳೆ, ಮಂಟೂರ-ಸಾಮಾನ್ಯ, ಅದರಗುಂಚಿ-ಹಿಂದುಳಿದ ವರ್ಗ ಅ ಮಹಿಳೆ, ಛಬ್ಬಿ-ಹಿಂದುಳಿದ ವರ್ಗ ಅ, ಬು.ಅರಳಿಕಟ್ಟಿ-ಹಿಂದುಳಿದ ವರ್ಗ ಬ, ಅಂಚಟಗೇರಿ-ಪರಿಶಿಷ್ಟ ಪಂಗಡ ಮಹಿಳೆ.
ನವಲಗುಂದ ತಾಪಂ : ಶಿರೂರ-ಹಿಂದುಳಿದ ವರ್ಗ ಬ, ಶಿರಕೋಳ-ಸಾಮಾನ್ಯ ಮಹಿಳೆ, ಮೊರಬ-ಹಿಂದುಳಿದ ವರ್ಗ ಅ ಮಹಿಳೆ, ಹಾಳಕುಸುಗಲ್-ಪರಿಶಿಷ್ಟ ಪಂಗಡ ಮಹಿಳೆ, ತಿರ್ಲಾಪುರ-ಪರಿಶಿಷ್ಟ ಜಾತಿ ಮಹಿಳೆ, ಅರೇ ಕುರಹಟ್ಟಿ-ಹಿಂದುಳಿದ ವರ್ಗ ಅ ಮಹಿಳೆ, ಅಳಗವಾಡಿ-ಸಾಮಾನ್ಯ, ಅಮರಗೋಳ-ಸಾಮಾನ್ಯ ಮಹಿಳೆ, ಗುಡಿಸಾಗರ-ಸಾಮಾನ್ಯ, ದಾಟನಾಳ, ಸಾಮಾನ್ಯ, ತಡಹಾಳ-ಸಾಮಾನ್ಯ.
ಕಲಘಟಗಿ ತಾಪಂ : ಗಳಗಿ-ಸಾಮಾನ್ಯ ಮಹಿಳೆ, ಧುಮ್ಮವಾಡ- ಪರಿಶಿಷ್ಟ ಪಂಗಡ ಮಹಿಳೆ, ಕುರುವಿನಕೊಪ್ಪ-ಪರಿಶಿಷ್ಟ ಜಾತಿ ಮಹಿಳೆ, ಮಿಶ್ರಿಕೋಟಿ-ಸಾಮಾನ್ಯ, ಹಿರೇಹೊನ್ನಿಹಳ್ಳಿ-ಹಿಂದುಳಿದ ವರ್ಗ ಅ ಮಹಿಳೆ, ದಾಸ್ತಿಕೊಪ್ಪ-ಸಾಮಾನ್ಯ, ದೇವಿಕೊಪ್ಪ-ಹಿಂದುಳಿದ ವರ್ಗ ಬ, ತಂಬೂರ-ಸಾಮಾನ್ಯ, ಬಮ್ಮಿಗಟ್ಟಿ-ಹಿಂದುಳಿದ ವರ್ಗ ಅ ಮಹಿಳೆ, ಗಂಜಿಗಟ್ಟಿ-ಸಾಮಾನ್ಯ ಮಹಿಳೆ, ತಬಕದಹೊನ್ನಿಹಳ್ಳಿ-ಹಿಂದುಳಿದ ವರ್ಗ ಅ, ಮಡಕಿಹೊನ್ನಳ್ಳಿ-ಸಾಮಾನ್ಯ.
ಕುಂದಗೋಳ ತಾಪಂ-
ಯರಗುಪ್ಪಿ-ಸಾಮಾನ್ಯ ಮಹಿಳೆ, ಶಿರೂರ-ಹಿಂದುಳಿದ ವರ್ಗ ಅ ಮಹಿಳೆ, ಸಂಶಿ-ಹಿಂದುಳಿದ ವರ್ಗ ಬ, ಬರದ್ವಾಡ-ಸಾಮಾನ್ಯ, ಯರೇಬೂದಿಹಾಳ-ಸಾಮಾನ್ಯ, ಕಳಸ-ಪರಿಶಿಷ್ಟ ಜಾತಿ, ಗುಡಗೇರಿ-ಪರಿಶಿಷ್ಟ ಪಂಗಡ ಮಹಿಳೆ, ಕಮಡೊಳ್ಳಿ-ಹಿಂದುಳಿದ ವರ್ಗ ಅ, ಇಂಗಳಗಿ-ಹಿಂದುಳಿದ ವರ್ಗ ಅ ಮಹಿಳೆ, ಬೆಟದೂರ-ಸಾಮಾನ್ಯ, ಯಲಿವಾಳ-ಸಾಮಾನ್ಯ, ಗುರುವಿನಹಳ್ಳಿ-ಸಾಮಾನ್ಯ ಮಹಿಳೆ.
ಅಳ್ನಾವರ ತಾಪಂ : ಹೊನ್ನಾಪುರ-ಹಿಂದುಳಿದ ವರ್ಗ ಅ ಮಹಿಳೆ, ಕಂಬಾರಗಣವಿ-ಪರಿಶಿಷ್ಟ ಪಂಗಡ ಮಹಿಳೆ, ಅರವಟಗಿ-ಸಾಮಾನ್ಯ, ಕುಂಬಾರಕೊಪ್ಪ-ಪರಿಶಿಷ್ಟ ಜಾತಿ ಮಹಿಳೆ, ಕೋಗಿಲಗೇರಿ-ಸಾಮಾನ್ಯ, ಅಂಬೋಳಿ-ಸಾಮಾನ್ಯ, ಬೆಣಚಿ-ಹಿಂದುಳಿದ ವರ್ಗ ಅ ಮಹಿಳೆ, ಡೋರಿ-ಸಾಮಾನ್ಯ ಮಹಿಳೆ, ಕಡಬಗಟ್ಟಿ-ಹಿಂದುಳಿದ ವರ್ಗ ಬ, ಹಿಂಡಸಗೇರಿ-ಸಾಮಾನ್ಯ ಮಹಿಳೆ, ಹೂಲಿಕೇರಿ-ಸಾಮಾನ್ಯ.
ಅಣ್ಣಿಗೇರಿ ತಾಪಂ : ಬಲ್ಲಾರವಾಡ-ಸಾಮಾನ್ಯ ಮಹಿಳೆ, ಶಿಶ್ವಿನಹಳ್ಳಿ-ಸಾಮಾನ್ಯ, ನಲವಡಿ-ಹಿಂದುಳಿದ ವರ್ಗ ಅ ಮಹಿಳೆ, ಬಸಾಪೂರ-ಸಾಮಾನ್ಯ, ಭದ್ರಾಪುರ-ಸಾಮಾನ್ಯ, ಹಳ್ಳಿಕೇರಿ-ಹಿಂದುಳಿದ ವರ್ಗ ಬ, ಸಾಸ್ವಿಹಳ್ಳಿ-ಪರಿಶಿಷ್ಟ ಪಂಗಡ ಮಹಿಳೆ, ತುಪ್ಪದಕುರಹಟ್ಟಿ-ಸಾಮಾನ್ಯ, ನಾವಳ್ಳಿ-ಪರಿಶಿಷ್ಟ ಜಾತಿ ಮಹಿಳೆ, ಶೆಲವಡಿ-ಹಿಂದುಳಿದ ವರ್ಗ ಅ ಮಹಿಳೆ, ಇಬ್ರಾಹಿಂಪುರ-ಸಾಮಾನ್ಯ ಮಹಿಳೆ.