ಜಿಲ್ಲೆ

ಜಲಶಕ್ತಿ ಸಂಸದೀಯ ಸಲಹಾ ಸಮಿತಿಗೆ ನೇಮಕ

ಚಿತ್ರದುರ್ಗ: ಜಲ ಶಕ್ತಿ ಸಂಸದೀಯ ಸಲಹಾ ಸಮಿತಿ ಸದಸ್ಯರನ್ನಾಗಿ ಸಂಸದ ಗೋವಿಂದ ಕಾರಜೋಳ ಅವರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅ ವರು ನೇಮಕ ಮಾಡಿದ್ದಾರೆ. ಸಮಿತಿ ಸದಸ್ಯರಾಗಿ ರಾಜ್ಯಸಭೆಯ ಒಬ್ಬರು,ಲೋಕಸಭೆಯ 15 ಸಂಸದರು ಹಾಗೂ ಇಬ್ಬರು ಪದ ನಿಮಿತ್ತ ಸ ದಸ್ಯರು ಕಾರ್ಯನಿರ್ವಹಿಸಲಿದ್ದು,ಸಮಿತಿ ಅಧ್ಯಕ್ಷರುಗಳನ್ನಾಗಿ ಸಿ.ಆರ್.ಪಾಟೀಲ್,ವಿ.ಸೋಮಣ್ಣ ಹಾಗೂ ರಾಜ್‌ಭೂಷಣ್ ಚೌಧರಿ ಅವ ರು ನೇಮಕವಾಗಿದ್ದಾರೆ.

--