ಜಿಲ್ಲೆ

ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳಿಗೆ ಸನ್ಮಾನ

ಕೊಳ್ಳೇಗಾಲ: ಪಟ್ಟಣದ ಬಸ್ತೀಪುರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸಂಘಟನೆ ನೂತನ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷೆ ದೇವಿಕಾ ವರದರಾಜು ಸನ್ಮಾನಿಸಿದರು.

ಕೊಳ್ಳೇಗಾಲ ಟೌನ್ ನೂತನ ಅಧ್ಯಕ್ಷ ಎಸ್.ಸುರೇಶ್, ಟೌನ್ ಉಪಾಧ್ಯಕ್ಷ ಅದೀಕ್ ಪಾಷ (ಜಮ್ಕಿ), ಟೌನ್ ಸಂಘಟನಾ ಕಾರ್ಯದರ್ಶಿ ಪಿ.ಕೃಷ್ಣರಾಜ್, ಜಿಲ್ಲಾ ಉಪಾಧ್ಯಕ್ಷ ಬಸವರಾಜು ಅಣಗಳ್ಳಿ, ಹನೂರು ಟೌನ್ ಅಧ್ಯಕ್ಷ ಎಲ್.ಪುಟ್ಟರಾಜು, ಯಳಂದೂರು ತಾಲೂಕು ಅಧ್ಯಕ್ಷ ಮಧುಸೂದನ್, ಜಿಲ್ಲಾ ಸಂಘ ಟನಾ ಕಾರ್ಯದರ್ಶಿ ಕೆ.ಮಧುಕೃಷ್ಣ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ತಾಲೂಕು ಅಧ್ಯಕ್ಷ ಪ್ರಭುಸ್ವಾಮಿ ಇದ್ದರು.

-----------------

24

ಕೊಳ್ಳೇಗಾಲ ಪಟ್ಟಣದ ಬಸ್ತೀಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ದೇವಿಕಾ ವರದರಾಜು, ಎಸ್.ಸುರೇಶ್, ಅದೀಕ್ ಪಾಷ, ಪಿ.ಕೃಷ್ಣರಾಜ್, ಬಸವರಾಜು ಅಣಗಳ್ಳಿ, ಎಲ್.ಪುಟ್ಟರಾಜು, ಮಧುಸೂದನ್, ಕೆ.ಮಧುಕೃಷ್ಣ ಇದ್ದರು.