ಜಿಲ್ಲೆ

ಛಲವಾದಿ ಸಮುದಾಯ ಚಿಂತನಾ ಸಭೆ

ಕಲಬುರಗಿ : ಕೆಕೆಸಿಸಿಐ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಸೋಮವಾರ ಆಯೋಜಿಸಿದ್ದ ಸಮುದಾಯದ ಚಿಂತನಾ ಸಭೆ, ಸಾಧಕರ ಸನ್ಮಾನ ಸಮಾರಂಭದಲ್ಲಿ ಮಹಾಸಭಾ ಅಧ್ಯಕ್ಷ ಸಿದ್ದಯ್ಯ, ಪ್ರಧಾನ ಕಾರ್ಯದರ್ಶಿ ಅರುಣ ಭರಣಿ, ಜಿಲ್ಲಾಧ್ಯಕ್ಷ ಮಹಾದೇವ ಮೋಘಾ, ಗೌತಮ ಬರ‍್ಲೆ, ಪ್ರಭುಶಿಲ್ಡ್ ಪಟ್ಟಣ, ಸಂಪತ್ ವಳಕೇರಿ, ಮಹೇಶ ಮದಿನಕರ್, ಚಂದ್ರಕಾAತ ವಾಲಿ, ಅರುಣಕುಮಾರ ಹತಗುಂದಿ, ಚಂದ್ರಕಾAತ ಜಂಗಲೆ, ಪೀರಪ್ಪ ಯಾತನೂರ ಇತರರಿದ್ದರು.