ಜಿಲ್ಲೆ

ಚಿರತೆ ನಡಿಗೆ ಸಿಸಿ ಕ್ಯಾಮರಾದಲ್ಲಿ ಸೆರೆ

ಮಂಗಳೂರು : ಸುಳ್ಯದ ಮಂಡೆಕೋಲು ಗ್ರಾಮದ ಕನ್ಯಾನ ಶಾಲಾ ಬಳಿಯ ರಾಜಶೇಖರ ಭಟ್ ಅವರ ಮನೆಯಂಗಳದಲ್ಲಿ ಚಿರತೆ ಓಡಾಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಶಿವರಾತ್ರಿ ದಿನ ತೋಟಕ್ಕೆ ತೊಂದರೆ ನೀಡಲು ಯಾರಾದರೂ ಬಂದಿದ್ದಾರೆಯೇ ಎನ್ನುವುದನ್ನುಶುಕ್ರವಾರ ಸಿಸಿ ಕ್ಯಾಮರಾ ಪರಿಶೀಲಿಸುತ್ತಿದ್ದಾಗ ಚಿರತೆ ನಡಿಗೆ ಕಾಣಿಸಿದೆ.