ಜಿಲ್ಲೆ

ಚಿನ್ನದ ಪದಕ ವಿಜೇತೆ ಚೈತನ್ಯಾಗೆ ಸನ್ಮಾನ

Chitradurga - Desk - Pranav Kumar

ಚಿತ್ರದುರ್ಗ: ಎಂ.ಕಾಂ ಪದವಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಿ ಮೈಸೂರು ವಿವಿಯ 103ನೇ ಘಟಿಕೋತ್ಸವದಲ್ಲಿ ಮೂರು ಚಿನ್ನದ ಪದಕ ಪಡೆದ ಚಿತ್ರದುರ್ಗದ ಸಿ.ಎಂ.ಚೈತನ್ಯಾ ಅವರನ್ನು ಚಂದ್ರವಳ್ಳಿ ವಾಯುವಿಹಾರಿಗಳ ಬಳಗದಿಂದ ಮಂಗಳವಾರ ಸನ್ಮಾನಿಸಲಾಯಿತು.

ಡಾ.ಸಿ.ಚನ್ನಕೇಶವ, ಪಿ.ಕೆ.ಮಂಜುಳಾ, ಪೈಲ್ವಾನ್ ತಿಪ್ಪೇಸ್ವಾಮಿ, ಕೆಂಚವೀರಪ್ಪ, ಚಿತ್ರಹಳ್ಳಿ ಗ್ರಾಪಂ ಅಧ್ಯಕ್ಷೆ ಸುನೀತಮ್ಮ, ಡಾ.ಪ್ರಭಾಕರ್, ಎಸ್.ಎನ್.ರವಿಕುಮಾರ್, ಡಾ.ಸಂಜೀವಕುಮಾರ್ ಪೋತೆ, ಷಣ್ಮುಖಪ್ಪ, ರಂಗಣ್ಣ, ವಿಜಯಕುಮಾರ್, ರಾಜು, ಮಂಜು, ಯಲ್ಲಪ್ಪರೆಡ್ಡಿ ಇತರರಿದ್ದರು.