ಹುಬ್ಬಳ್ಳಿ- ಧಾರವಾಡ ಅವಳಿ ನಗರ ಮಧ್ಯೆ ಶುಕ್ರವಾರ ಬಿಆರ್ಟಿಎಸ್ ಹವಾನಿಯಂತ್ರಿತ ಚಿಗರಿ ಸಂಚಾರ ಪುನರಾರಂಭವಾಯಿತು. ಆದರೆ, ಪ್ರಯಾಣಿಕರು ಅಷ್ಟಾಗಿ ಇಲ್ಲದ್ದರಿಂದ ಕೆಲವೇ ಬಸ್ಗಳು ಸಂಚರಿಸಿದವು.