ಜಿಲ್ಲೆ

ಚಿಂಚೋಳಿ ಕಸಾಪ ಕಚೇರಿಯಲ್ಲಿ ಕಕ ಉತ್ಸವ

ಚಿಂಚೋಳಿ: ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಅರಿಸಲಾಯಿತು.

ಕ‌ಸಾಪ ತಾಲೂಕು ಅಧ್ಯಕ್ಷ ಸುರೇಶ ದೇಶಪಾಂಡೆ ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಕಸಾಪ ಸದಸ್ಯರಾದ ನಾಗೇಂದ್ರಪ್ಪ ಧುತ್ತರಗಿ, ರಂಗಣ್ಣ ಚಂದ್ರಂಪಳ್ಳಿ, ರೇವಣಸಿದ್ದ, ಮಲ್ಲಿಕಾರ್ಜುನ ನೆಲ್ಲಿ, ವಿಲಾಸ ಕುಮಾರ್, ಶ್ರೀಕಾಂತ್ ಜಾನಕಿ, ವಿಠಲ ಕುಸಾಳೆ, ರವಿ ಪಾಟೀಲ್ ಸೇರಿದಂತೆ ಅನೇಕರು ಇದ್ದರು.