ಜಿಲ್ಲೆ

ಚಂದ್ರಯಾನ ಸಕ್ಸ್ ಸ್ ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಖುಷ್

ಕಲಬುರಗಿ
ಚಂದ್ರಯಾನ ೩ ಯಶಸ್ಸಿಗೆ ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸದಸ್ಯರು, ಆಡಳಿತ ಮಂಡಳಿ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಈ ವೈಜ್ಞಾನಿಕ ಹಾಗೂ ತಂತ್ರಜ್ಞಾನದ ವಿಶೇಷ ಸಾಧನೆಯಿಂದಾಗಿ ನಮ್ಮ ದೇಶ ಜಗತ್ತಿನ ಮೂರು ರಾಷ್ಟçಗಳಾಗಿರುವ ಅಮೆರಿಕ, ರಷ್ಯಾ ಹಾಗೂ ಚೀನಾದೊಂದಿಗೆ ಸೇರಿಕೊಂಡಿದೆ. ಆದರೆ ಈ ವೈಜ್ಞಾನಿಕ ಹಾಗೂ ತಂತ್ರಜ್ಞಾನದ ಕ್ಷೇತ್ರದಲ್ಲಿ ಮಾಡಿದ ಸಾಧನೆ ವಿಶೇಷವಾಗಿ ದಕ್ಷಿಣ ದ್ರುವದಲ್ಲಿ ನಮ್ಮ ದೇಶ ಪ್ರಥಮ ಎನ್ನಿಸಿಕೊಂಡಿದೆ ಎಂದು ಹೆಮ್ಮೆ ಪಟ್ಟಿದ್ದಾರೆ.
ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್ ಹಾಗೂ ಅವರ ತಂಡದ ವಿಜ್ಞಾನಿಗಳು ಹಾಗೂ ಇಂಜಿನಿಯರುಗಳನ್ನು ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಪಾಟೀಲ್, ಕಾರ್ಯದರ್ಶಿ ಮಂಜುನಾಥ ಜೇವರ್ಗಿ ತಿಳಿಸಿದ್ದಾರೆ.
=======