ಜಿಲ್ಲೆ

ಗ್ರಾಹಕರ ಸೋಗಿನಲ್ಲಿ ಚಿನ್ನ ಕಳವಿಗೆ ಯತ್ನ

ಮಂಗಳೂರು:ಗ್ರಾಹಕರ ಸೋಗಿನಲ್ಲಿ ಬಂದ ಯುವಕನೋರ್ವ ಹಾಡಹಗಲೇ ಚಿನ್ನ ಕಳವಿಗೆ ಯತ್ನಿಸಿದ ಘಟನೆ ಕಾರ್ ಸ್ಟ್ರೀಟ್ ನಲ್ಲಿ ಗುರುವಾರ ನಡೆದಿದೆ.

ಅಂಗಡಿ ಮಾಲೀಕರು ಬೆನ್ನಟ್ಟಿ ಸಾರ್ವಜನಿಕರ ನೆರವಿನಿಂದ ಕಳ್ಳನನ್ನು ಹಿಡಿದು ಬಂದರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

ಹಳದಿ ಬಣ್ಣದ ಟಿ ಶರ್ಟ್ ಧರಿಸಿದ ವ್ಯಕ್ತಿ ಕಳವು ಮಾಡಿದ ವ್ಯಕ್ತಿ