ತಾಳಿಕೋಟೆ : ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಣಾ ಸಂಸ್ಥೆ ಜಿಲ್ಲಾ ಗೌರವಾಧ್ಯರನ್ನಾಗಿ ಮೋಹನ ಮಲ್ಲಪ್ಪ ಅಂಬಿಗೇರ ಅವರನ್ನು ನೇಮಕ ಮಾಡಿ ಸಂಸ್ಥಾಪಕ ಅಧ್ಯ ಡಾ. ಸಿ.ಎಂ. ಗಣೇಶ್ಗೌಡ್ರು ಆದೇಶ ಹೊರಡಿಸಿದ್ದಾರೆ.