ಗೋಕರ್ಣದ ಪುರಾಣ ಖ್ಯಾತ ಪಟ್ಟವಿನಾಯಕ ಕಾರ್ತಿಕ ಉತ್ಸವ ನಿಮಿತ್ತ ವಿಶಾಲ ಕೋಟಿತೀರ್ಥ ಪುಷ್ಕರಣಿಯನ್ನು ಹಣತೆ ದೀಪಗಳಿಂದ ಶೃಂಗರಿಸಲಾಗಿತ್ತು.