ಜಿಲ್ಲೆ

ಗಿರಿಜಿಲ್ಲೆಯಲ್ಲಿ ಮಂಜು

  • ಯಾದಗಿರಿ: ದಿಢೀರ್ ಬದಲಾವಣೆ. ಗಿರಿ ಜಿಲ್ಲೆಯಾದ್ಯಂತ ದಟ್ಟವಾದ ಕವಿದ ಮಂಜು.
  • ಗುರುವಾರ ಬೆಳಗಿನ ಜಾವ ಎಲ್ಲೆಡೆ ಮಂಜಿನ ವಾತಾವರಣ. ವಾಹನ ಸಂಚಾರಕ್ಕೂ ಅಡಗಡಿಯಾದ ಮಂಜು. ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳ ನಂತರ ಮಂಜಿನಾಟ ಕಣ್ತುಂಬಿಕೊಂಡ ಜನತೆ.
  • ನಿಸರ್ಗದಲ್ಲಾದ ಬದಲಾವಣೆಗೆ ಸಂತಸ ವ್ಯಕ್ತಪಡಿಸುತ್ತಿರುವ ಗಿರಿಜಿಲ್ಲೆ ಜನತೆ.