ಜಿಲ್ಲೆ

ಗಾಂಧಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ಜಯಂತಿ

Vijayapura

ಗೊಳಸಂಗಿ: ಎರಡನೇ ಬಾರಿ ಗಾಂಧಿ ಗ್ರಾಮ ಪ್ರಶಸ್ತಿ ಪಡೆದ ಸಮೀಪದ ಬೇನಾಳ-ಆರ್‌ಸಿ ಗ್ರಾಪಂನಲ್ಲಿ ಶುಕ್ರವಾರ ಅದ್ದೂರಿಯಾಗಿ ಗಾಂಧಿ ಜಯಂತಿ ಆಚರಿಸಲಾಯಿತು.

ಹಿರಿಯ ಪತ್ರಕರ್ತ ಜಿ.ಸಿ. ಮುತ್ತಲದಿನ್ನಿ, ಬಿ.ಎಚ್. ಗಣಿ ಮಾತನಾಡಿದರು.

ಪಿಡಿಒ ಭುವನೇಶ್ವರಿ ಉಳ್ಳಿ, ಪ್ರಮುಖರಾದ ತುಕ್ಕಪ್ಪಗೌಡ ಬಿರಾದಾರ, ಮಹಾದೇವಪ್ಪ ಇಂಗಳೇಶ್ವರ, ಸಿಂಧೂರಪ್ಪ ಬಿರಾದಾರ, ಮಹಿಬೂಬ ಬಿಳೆಕುದರಿ, ರಮೇಶ ವಂದಾಲ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.