ಜಿಲ್ಲೆ

ಗಾಂಜಾ ಸೇವಿಸಿದ್ದ ನಾಲ್ವರ ಬಂಧನ

ಗಾಂಜಾ ಸೇವಿಸಿದ್ದ ನಾಲ್ವರ ಬಂಧನ

ಬೆಳಗಾವಿ: ನಗರದಲ್ಲಿ ನಡೆದ ಮೂರು ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಸೇವಿಸಿದ್ದ ನಾಲ್ವರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಮಾಳಮಾರತಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶ್ರೀಕಾಂತ ಮುರಗೆಪ್ಪ ಯಕ್ಕುಂಡಿ(25),ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೆಹಬೂಬ ಬಾಬಾಸಾಹೇಬ ದೇಸಾಯಿ(54),ಶಹಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಂಕರ ಗೋಪಾಲ ಕಾಂಬಳೆ(48),ಕಿಶನ್ ರಾಕೇಶ ಜಂತಿಕಟ್ಟಿ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.