ಜಿಲ್ಲೆ

ಗಮನಸೆಳೆದ ಬಿಲ್ಲು-ಬಾಣ

ಚಿತ್ರದುರ್ಗ: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ಹೊಳಲ್ಕೆರೆ ರಸ್ತೆಯ ಗೌರಸಂದ್ರ ಮಾರಮ್ಮ ದೇಗುಲ ಮುಂಭಾಗ ಶ್ರೀರಾಮನ ಪೂಜೆಗಾಗಿ ನಿರ್ಮಿಸಿದ್ದ ವಿಶೇಷ ಮಂಟಪ ಬಳಿ ಇಡಲಾಗಿದ್ದ ದೊಡ್ಡದಾದ ಬಿಲ್ಲು-ಬಾಣ ಅನೇಕರ ಗಮನ ಸೆಳೆಯಿತು.