ಬಾಗಲಕೋಟೆ: ಇಲ್ಲಿನ ತೋವಿವಿಯ ಅಂತರ ಮಹಾವಿದ್ಯಾಲಯಗಳ ಯುಜನೋತ್ಸವ ಅಂಗವಾಗಿ ಕಾಳಿದಾಸ ಸರ್ಕಲ್‌ನಿಂದ ಬಿವಿವಿ ಸಂಘದ ಬೀಮ್ಸ್ ಕಾಲೇಜಿನ ವರೆಗೆ ನಡೆದ ಸಾಂಸ್ಕೃತಿಕ ಮೆರವಣಿಗೆ ಗಮನ ಸೆಳೆಯಿತು. ವಿದ್ಯಾರ್ಥಿಗಳು ವಿವಿಧ ವೇಷ ಧರಿಸಿದ್ದು ಆಕರ್ಷಿಸಿತು. ಒಂಬತ್ತು ಕಾಲೇಜುಗಳ ಸ್ಪರ್ಧಾರ್ಥಿಗಳ ಕಲಾ ತಂಡಗಳು ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗವಹಿಸಿ ಮೆರಗು ತಂದರು.