ಜಿಲ್ಲೆ

ಗಣೇಶೋತ್ಸವ ಸಂಭ್ರಮ

Chitradurga - Desk - Pranav Kumar

ಚಿತ್ರದುರ್ಗ: ಗಣೇಶೋತ್ಸವದ ಅಂಗವಾಗಿ ಚಿತ್ರದುರ್ಗ ಜಿಲ್ಲೆಯ ಬೆಲಗೂರು ಕ್ಷೇತ್ರದಲ್ಲಿ ಗಣೇಶ ಚತುರ್ಥಿಯಂದು ವೀರ ಪ್ರತಾಪ ಹಿಂದು ಮಹಾಗಣಪತಿ ಮೂರ್ತಿಯನ್ನು ಸಂಘಟಕರು ಪ್ರತಿಷ್ಠಾಪಿಸಿದ್ದರು.

ಐದು ದಿನವೂ ವಿಶೇಷ ಪೂಜೆಗಳು ನೆರವೇರಿದವು. ಶನಿವಾರ ವಿಸರ್ಜಿಸುವ ಮೂಲಕ ಸಂಘದ ಸದಸ್ಯರು, ಗ್ರಾಮಸ್ಥರು ಉತ್ಸವ ಸಂಪನ್ನಗೊಳಿಸಿದರು.