ಜಿಲ್ಲೆ

ಖರ್ಗೆ ಜನ್ಮದಿನ ನಿಮಿತ್ತ ರಕ್ತದಾನ ಶಿಬಿರ

ಕಲಬುರಗಿ:  ಜಿಲ್ಲಾ ಉಸ್ತುವಾರ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ನಿಮಿತ್ತ ಕಲಬುರಗಿಯ ಎನ್‌ಜಿಒ ಕಾಲನಿ ವಾಟರ್ ಟ್ಯಾಂಕ್ ಬಳಿಯ ಉದ್ಯಾನವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ ನೀಡಿದರು. ಮಹೇಂದ್ರ ನಾಯ್ದು, ಸಂತೋಷ ಯಾದವ, ರಾಜು ಮಾಳಗೆ, ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್, ಅಭಿಷೇಕ ಪಾಟೀಲ್, ಪ್ರವೀಣ ಪಾಟೀಲ್ ಹರವಾಳ, ಡಾ.ಕಿರಣ ದೇಶಮುಖ, ಶಿವಾನಂದ ಹೊನಗುಂಟಿ, ರಾಜೀವ್ ಜಾನೆ, ವೆಂಕಟರೆಡ್ಡಿ, ಸುರೇಶ ಕುಲಕರ್ಣಿ, ಧರ್ಮರಾಜ ಹೆರೂರ, ಶಿವಶರಣಪ್ಪ ನೆಲೋಗಿ, ಉದಯ ಸಲಗರ್, ಸಿದ್ದು, ರಾಕೇಶ ಇದ್ದರು.