ಕಲಬುರಗಿ: ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಾಂಗಣದ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದಲ್ಲಿ ಸದ್ಭಾವನಾ ದಿನಾಚರಣೆಯ ನಿಮಿತ್ತ ಭಾನುವಾರ ಸಿಬ್ಬಂದಿಗಳು ಪ್ರತಿಜ್ಞಾ ವಿಧಿ ಮತ್ತು ಪ್ರಮಾಣವನ್ನು ಸ್ವೀಕರಿಸಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಕಾಂತ ನರಬೋಳಿ ಅವರು ಪ್ರತಿಜ್ಞಾ ವಿಧಿ ಭೋದಿಸಿರು. ಎಫ್ ಡಿ ಎ ಸುರೇಖಾ ಹೇರಲಗಿ, ಜಿಲ್ಲಾ ಕ್ಷಯರೋಗ ಡಿ ಆರ್ ಟಿಸ್ ಸಮಾಲೋಚಕ ಮಂಜುನಾಥ ಕಂಬಳಿಮಠ, ಹಿರಿಯ ಆರೋಗ್ಯ ನೀರಿಕ್ಷಾಣಾಧಿಕಾರಿಗಳಾದ ಗುಂಡಪ್ಪ ದೊಡ್ಡಮನಿ, ಸಂತೋಷ ಕುಡಳ್ಳಿ, ರಾಜಶೇಖರ ಕುರಕೋಟಿ, ಅಧಿಕಾರಿಗಳಾದ ಅದ್ನನ್ ಕುಡ್ಳೆ, ಶಶಿಧರ್ ಕಮಲಪೂರ, ಸಂಗಮೇಶ ಪಾಟೀಲ್, ಡಾ.ಶರಣಬಸಪ್ಪ ಸಜ್ಜನ್ ಶೆಟ್ಟಿ, ಡಾ.ವಿಶಾಲ ಸಜ್ಜನ, ಶಿವಕುಮಾರ್ ಪಾಟೀಲ್, ಬಸವರಾಜ ಪಾಟೀಲ್, ಶೇಖ್, ಸತೀಶ್ ಹೊಸಮನಿ, ಸಂತೋಷ, ಪೂಜಾ ಪಾಟೀಲ, ನಾಗೇಂದ್ರಪ್ಪ ಮೂಲಗೆ, ಮಲ್ಲಿಕಾರ್ಜುನ ಕಟ್ಟಿಮನಿ, ಬಾಬರ್ ಇತರರಿದ್ದರು.