ಜಿಲ್ಲೆ

ಕ್ಷಯರೋಗ ತಪಾಸಣಾ ಶಿಬಿರ

ಚಿತ್ರದುರ್ಗ: ಜಿಲ್ಲಾಡಳಿತ,ಜಿಪಂ,ಆರೋಗ್ಯಇಲಾಖೆ,ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಯಾಸಾಪುರ,ಎಸ್‌ಜೆಎಂ ದಂತ ಕಾಲೇಜು ಹಾಗೂ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕೇಂದ್ರದ ಆಶ್ರಯದಲ್ಲಿ ಚಿತ್ರದುರ್ಗದ ಸೀಬಾರ-ಗುತ್ತಿನಾಡು ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ರಜತ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಸ್ಥೆ ಆವರಣದಲ್ಲಿ ಕ್ಷಯರೋಗ ತಪಾಸಣಾ ಶಿಬಿರ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸ ಲಾಗಿತ್ತು. ಮುಖ್ಯಶಿಕ್ಷಕ ಬಿ.ಜಿ.ಶಿವರುದ್ರಪ್ಪ, ಸಂಸ್ಥೆ ಅಧ್ಯಕ್ಷ ಜಲೀಲ್‌ಸಾಬ್,ಕಾರ‌್ಯದರ್ಶಿ ನೀಲಕಂಠದೇವ,ಡಾ.ಸಚಿನ್,ಡಾ.ಪ್ರಶಾಂತ್,ಡಾ.ಹಿಮಬಿಂದು,ಪ್ರಾಚಾರ‌್ಯೆ ಎಚ್.ಆರ್.ಸುಧಾ,ಯತೀಶ್,ಮಹೇಂದ್ರ,ನಂದನ್,ರಮೇಶ್,ಮಾರುತಿ,ಎನ್.ತಿಪ್ಪೇಸ್ವಾಮಿ,ಎಂ.ಪ್ರಸಾದ್, ಹನುಮರಾಜ್ ಮತ್ತಿತರರು ಇದ್ದರು.