ಚಾಮರಾಜನಗರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಡಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆ ಪ್ರಯುಕ್ತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾಕೂಟಕ್ಕೆ ಇಲಾಖೆಯ ಅಧಿಕಾರಿ ಎನ್.ವಿಶ್ವನಾಥ್ ಚಾಲನೆ ನೀಡಿದರು. ತಾಲೂಕು ಹಿಂದುಗಳ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಎನ್.ರೇಖಾ, ಶಿವರಾಜ್, ದಿಲೀಪ್‌ಕುಮಾರ್, ನಿಲಯ ಪಾಲಕರಾದ ಚಿನ್ನಸ್ವಾಮಿ, ಲಿಂಗಣ್ಣ, ಸುನೀತಾ, ನಿಲಯ ಮೇಲ್ವಿಚಾರಕರಾದ ಅಶ್ವತ್‌ನಾರಾಯಣ, ಶಿಲ್ಪಾಶ್ರೀ, ಭಾಗ್ಯಲಕ್ಷ್ಮಿ, ಬಸವರಾಜು, ಕೆ.ಶಿಲ್ಪ, ಮಧುಸೂದನ್, ಪ್ರವೀಣ್‌ಕುಮಾರ್, ಸುನಿಲ್ ಕುಮಾರ್, ಲೋಹಿತ್, ರಂಗಸ್ವಾಮಿ, ಗೋವಿಂದರಾಜು, ಸ್ವಾಮಿ, ನೇತ್ರಕಲಾ, ಸುಷ್ಮಾ, ಮೆಹಬೂಬ ಇದ್ದರು.