ಜಿಲ್ಲೆ

ಕ್ಯಾಂಪಸ್‌ಡ್ರೈವ್

ಚಿತ್ರದುರ್ಗ: ಮುಂಬಯಿ ಟೆಸ್ಟ್ ಯಂತ್ರ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಚಿತ್ರದುರ್ಗ ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜು ಬಿಸಿಎ ವಿದ್ಯಾ ರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ ಕ್ಯಾಂಪಸ್‌ಡ್ರೈವ್ ಕಾರ‌್ಯಕ್ರಮವನ್ನು ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಬೆಂಗಳೂರು ಟ್ಯಾಲೆಂಟ್ ಆಕ್ವಿಸೇಷನ್,ಕ್ಯೂಸ್ಪೈಡರ್ಸ್‌ನ ನಮತ್ರಾ ಮತ್ತು ಅಂಜಲಿ ಅವರನ್ನು ಗೌ ರವಿಸಲಾಯಿತು. ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ‌್ಯದರ್ಶಿ ಸುಜಾತಲಿಂಗರೆಡ್ಡಿ,ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ,ಪ್ರಾಚಾರ‌್ಯೆ ಎ.ಜಿ.ಸಾಧನಾ,ಬಿಸಿಎ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಪಿ.ನಂದನ್,ಉದ್ಯೋಗ ಮತ್ತು ತರಬೇತಿ ವಿಭಾಗದ ಅಧಿಕಾರಿ ಟಿ.ವಿ.ಸುದರ್ಶನ್,ಪ್ರೊ.ಟಿ.ಎನ್.ಶ್ರೀಕಾಂತ್,ಪ್ರೊ.ಎನ್.ಆರ್.ಕಲ್ಲಿನಾಥ್,ಟಿ.ಅನುಷಾ,ಶ್ರೀಧರ್ ಮತ್ತಿತರರು ಇದ್ದರು.