ಕಲಬುರಗಿ: ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಜೆಜಿಟಿಟಿಐ) ಮತ್ತು ಪಿಡಿಎ ಇಂಜಿನಿಯರಿAಗ್ ಕಾಲೇಜು ಮಧ್ಯೆ ಕೌಶಲ ತರಬೇತಿಗೆ ಮಾಡಿಕೊಂಡಿರುವ ಒಡಂಬಡಿಕೆ ಪತ್ರವನ್ನು ಎಚ್‌ಕೆಇ ಅಧ್ಯಕ್ಷ ಶಶೀಲ್ ನಮೋಶಿ, ತರಬೇತಿ ಸಂಸ್ಥೆ ನಿರ್ದೇಶಕ ಸ್ಯಾಮುಯಲ್ ಪ್ರಶಾಂತಕುಮಾರ್ ಬುಧವಾರ ವಿನಿಮಯ ಮಾಡಿಕೊಂಡರು. ಎಚ್‌ಕೆಇ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ ಇತರರಿದ್ದರು.