ಜಿಲ್ಲೆ

ಕೋರ್ಟ್ ಆವರಣದಲ್ಲೇ ಪತ್ನಿ ಕತ್ತು ಕುಯ್ದ ಪಾಪಿ ಪತಿ

ಹಾಸನ:
ಕೋರ್ಟ್ ಆವರಣದಲ್ಲೇ ಪತ್ನಿ ಕತ್ತು ಕುಯ್ದ ಪಾಪಿ ಪತಿ

ಹೊಳೆನರಸೀಪುರ ಕೋರ್ಟ್ ಆವರಣದಲ್ಲಿ ಘಟನೆ

ಪತ್ನಿ ಚೈತ್ರಳನ್ನು ಅಮಾನುಷವಾಗಿ ಕತ್ತು ಕುಯ್ದ ಪತಿ ಶಿವಕುಮಾರ್

ಹೊಳೆನರಸೀಪುರ ತಾಲ್ಲೂಕಿನ ತಟ್ಟೆಕೆರೆ ಗ್ರಾಮದ ಚೈತ್ರ ಮತ್ತು ಶಿವಕುಮಾರ್

ಪತಿ ವಿರುದ್ಧ ಜೀವನಾಂಶಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿ ಚೈತ್ರ

ಚೈತ್ರ ಕೋರ್ಟ್ ಆವರಣದಲ್ಲಿ ಶೌಚಾಲಯಕ್ಕೆ ತೆರಳಿದ್ದಾಗ ಹೊಂಚುಹಾಕಿ ಕತ್ತು ಕುಯ್ದ ಪತಿ

ಸಾವು ಬದುಕಿನ ನಡುವೆ ಹೋರಾಡುತ್ತಿರೋ ಚೈತ್ರ

ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಗೆ ರವಾನೆ

ಹೊಳೆನರಸೀಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ