ಜಿಲ್ಲೆ

ಕೊಳವೆಬಾವಿ ಪಲಾನುಭವಿಗಳಿಗೆ ಪಂಪ್ ಸೆಟ್ ಹಾಗೂ ಮೋಟರ್ ವಿತರಣೆ.

ಅರಸೀಕೆರೆ: ರಾಜ್ಯ ಸರ್ಕಾರದ ವತಿಯಿಂದ ಗಂಗಾ ಕಲ್ಯಾಣ ಯೋಜನೆಗೆ ಆಯ್ಕೆಗೊಂಡಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ 19 ಜನ ನಾನುಭವಿಗಳಿಗೆ ಶಾಸಕ ಕೆ.ಎಂ.ಕೆ.ಎಂ.ಶಿವಲಿಂಗೇಗೌಡ ಮೋಟರ್, ಜಿ.ಎ ಪೈಪ್, ಕೇಬಲ್ ಸೇರಿ ವಿವಿಧ ಪರಿಕರಗಳನ್ನು ಮಂಗಳವಾರ ಪ್ರಾವಾಸಿ ಮಂದಿರದ ಆವರಣದಲ್ಲಿ ವಿತರಿಸಿದರು.

ನಿಗಮದ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಮನುಗೌಡ, ಕ್ಷೇತ್ರಾಕಾರಿ ರಾಜು, ಮುಖಂಡರಾದ ಎಚ್.ಟಿ.ಶಿವಮೂರ್ತಿ,ಭಾಸ್ಕರ್, ರವಿ ಇನ್ನಿತರರಿದ್ದರು.