ಜಿಲ್ಲೆ

ಕೊಂಚ, ಬಂಜಾರ, ಭೋವಿ, ಕೊರಮ ಸಂಘ ಉದ್ಘಾಟನೆ

ಕಲಬುರಗಿ: ಏರ್ಪಡಿಸಿದ್ದ ಬಂಜಾರ, ಭೋವಿ, ಕೊರಚ, ಕೊರಮ ಸಮಾಜಗಳ ಕ್ಷೇಮಾಭಿವೃದ್ಧಿ ಸಂಘವನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಿದರು. ಶ್ರೀ ಜೇಮಸಿಂಗ್ ಮಹಾರಾಜ, ಮುರಾಹರಿ ಮಹಾರಾಜ, ಅನೀಲ ಸಾಹೇಬ್, ಸವಿತಾ ದೇವಿ, ರೇವುನಾಯಕ ಬೆಳಮಗಿ, ಶಾಮ ಪವಾರ, ತಿಪ್ಪಣ್ಣ ಒಡೆಯರ್, ವಿನೋದ ಚವ್ಹಾಣ್, ರಾಮಚಂದ್ರ ಜಾಧವ್, ಲತಾ ರಾಠೋಡ ಇತರರಿದ್ದರು.