Central government welcomes amendment to Waqf Act 
ಜಿಲ್ಲೆ

ಕೇಂದ್ರ ಸರ್ಕಾರ ವಕ್ಫ್​ ಕಾಯ್ದೆಗೆ ತಿದ್ದುಪಡೆಗೆ ಸ್ವಾಗತ

ವಿಜಯಪುರ:  ಕೇಂದ್ರ ಸರ್ಕಾರ ವಕ್ಫ್​ ಕಾಯ್ದೆಗೆ ತಿದ್ದುಪಡೆಗೊಳಿಸಿದ ಕ್ರಮ ಸ್ವಾಗತಿಸಿ ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಬಳಿ ಅಖಂಡ ಕರ್ನಾಟಕ ರೈತ ಸಂದ ಪದಾಧಿಕಾರಿಗಳು ಶುಕ್ರವಾರ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಸಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಪಾಂಡು ಹ್ಯಾಟಿ, ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ನಿಂಗನಗೌಡ ಚೌಧರಿ, ಶ್ರೀನಿವಾಸ ಭತಗುಣಕಿ, ಹಣಮಂತರಾಯ ಗುಣಕಿ, ಹೊನಕೇರೆಪ್ಪ ತೆಲಗಿ, ಶೆಟ್ಟೆಪ್ಪ ಲಮಾಣಿ, ರಾಜೇಂದ್ರ ದೇಸಾಯಿ, ದತ್ತಾತ್ರೇಯ ಕುಲಕರ್ಣಿ, ಮಲ್ಲಪ್ಪ ಸಾಸನೂರ, ಬಂದಗಿಸಾಬ ಹಳ್ಳೂರ, ರೇವಣಪ್ಪಗೌಡ ಪಲೇಸಿ ಮತ್ತಿತರರಿದ್ದರು.