ಬೆಳಗಾವಿ: ನಗರದ ಮಿರಾಕ್ಯುಲಮ್ ಮೋಟಾರ್ಸ್ ಪೆ.ಲಿ. ಶೋರೂಂನಲ್ಲಿ ಈಚೆಗೆ ಕಿಯಾ ಕಂಪನಿಯ ನೂತನ ಕೆರೆನ್ಸ್ ಕ್ಲವ್ಸ್ ಕಾರು ಮಾರುಕಟ್ಟೆಗೆ ಲೋಕಾರ್ಪಣೆಗೊಂಡಿತು.
ಎಸ್ಬಿಐ ಬೆಳಗಾವಿಯ ಪ್ರಾದೇಶಿಕ ವ್ಯವಸ್ಥಾಪಕ ವಿಕಾಸ್ ಭಗೋತ್ರ, ಮಿರಾಕ್ಯುಲಮ್ ಮೋಟಾರ್ಸ್ ಪೆ.ಲಿ ಅಧ್ಯ, ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಜೋಶಿ, ಕಮಲಾ ಗೋವಿಂದ ಜೋಶಿ, ಅರ್ಚನಾ ಜೋಶಿ, ಚಂದ್ರಶೇಖರ ಹೊಸೂರ, ಮಾರುಕಟ್ಟೆ ಮುಖ್ಯಸ್ಥ ಸತೀಶ ಪ್ರಭು&, ಸೇವಾ ವ್ಯವಸ್ಥಾಪಕ ಶಿವಶಂಕರಯ್ಯ, ಸಾಯಿಪ್ರಶಾಂತ ಕೋಪರ್ಡೆ ಇತರರಿದ್ದರು.
ನೂತನ ಕೆರೆನ್ಸ್ ಕ್ಲವ್ಸ್ ಕಾರಿನ ವಿಶೇಷತೆ:
ಈ ಕಾರು ವರ್ಧಿತ ವಿನ್ಯಾಸ ಮತ್ತು ಪ್ಯಾನೋರಾಮಿಕ ಸನ್ರ್ೂ, 8 ಸ್ಪೀಕರ್ಗಳೊಂದಿಗೆ ಬೋಸ್ ಪ್ರೀಮಿಯಂ ಸೌಂಡ್ ಸಿಸ್ಟ್ಂ, ಕಿಯಾ ಕನೆಕ್ಟ್, ವೆಂಟಿಲೇಟೆಡ್ ಸೀಟುಗಳು, 360 ಡಿಗ್ರಿ ಕ್ಯಾಮರಾ, 8 ಬಣ್ಣಗಳಲ್ಲಿ ಮತ್ತು 7 ಹೊಸ ವ್ಯಾರಿಯಂಟ್ನಲ್ಲಿ ಲಭ್ಯವಿದೆ ಎಂದು ಕಿಯಾ ಸಿಬ್ಬಂದಿ ತಿಳಿಸಿದ್ದಾರೆ.