ಚಿತ್ರದುರ್ಗ: ಗಣೇಶ ಚತುರ್ಥಿ ಅಂಗವಾಗಿ ಜೆಸಿಆರ್ ಕೆಇಬಿ ಕಾಲನಿಯಲ್ಲಿ ಕೆಇಬಿ ಬಾಯ್ಸ್ ವತಿಯಿಂದ 21ನೇ ವರ್ಷದ ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿದ್ದು, ಬುಧವಾರವೂ ಶ್ರದ್ಧಾ-ಭಕ್ತಿಯಿಂದ ಪೂಜಿಸಲಾಯಿತು..ಇದೇ ವೇಳೆ ಸ್ವಾಮಿಯ ದರ್ಶನ ಪಡೆದ ನೂರಾರು ಭಕ್ತರು ಭಕ್ತಿ ಸಮರ್ಪಿಸಿದರು.