ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಅ. 30ರ ಸಂಜೆ 5 ಗಂಟೆಯೊಳಗೆ ಎಸ್.ಡಿ.ಪಿ.ಐ ಪಕ್ಷದ ಕಚೇರಿ, ಎಸ್.ಎ.ಪಿ ಕಾಂಪ್ಲೆಕ್ಸ್, ಡಿವಿಯೇಷನ್ ರಸ್ತೆ, ಕೆ.ಪಿ.ಮೊಹಲ್ಲಾ, ಚಾಮರಾಜನಗರ. ಈ ವಿಳಾಸಕ್ಕೆ ಅಂಚೆ ಅಥವಾ ಖುದ್ದಾಗಿ ಬಂದು ಬರೆದಿರುವ ಪ್ರಬಂಧವನ್ನು ತಲುಪಿಸಬೇಕು. ಉತ್ತಮ ಪ್ರಬಂಧಕ್ಕೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ (ಮೊ:9036955370) ತಿಳಿಸಿದ್ದಾರೆ.