ಚಾಮರಾಜನಗರ ಕುದರ್ ಗ್ರಾನೈಟ್ಸ್ ವತಿಯಿಂದ ಕರಿಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಲಕ್ಷ್ಮಮ್ಮ ಆಹಾರ ಕಿಟ್ ವಿತರಿಸಿದರು. ನಗರಸಭೆ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ಕುದರ್ ಎಂಟರ್ ಪ್ರೈಸಸ್ ಮಾಲೀಕ ಶ್ರೀನಿಕುಮಾರ್, ಯುವ ಮುಖಂಡ ಅನಿಲ್‌ಕುಮಾರ್ ಇದ್ದರು.