ಜಿಲ್ಲೆ

ಕಾಲು ಕತ್ತರಿಸಿದ ಸ್ಥಿತಿಯಲ್ಲಿ ಚಿರತೆ ಕಳೆಬರಹ ಪತ್ತೆ

ಮೊಳಕಾಲ್ಮೂರು: ಪಟ್ಟಣ ಸಮೀಪದ ಅರಣ್ಯದಲ್ಲಿ ಬುಧವಾರ ಮೂರು ಕಾಲು ಕತ್ತರಿಸಿದ ಸ್ಥಿತಿಯಲ್ಲಿ ಚಿರತೆಯ ಕಳೆಬರಹ ಪತ್ತೆಯಾಗಿದೆ.

ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಚಿರತೆಯನ್ನು ಬಿ.ಜಿ.ಕೆರೆ ಸಸ್ಯಕ್ಷೇತ್ರಕ್ಕೆ ಕೊಂಡೊಯ್ದುದಿದ್ದಾರೆ.