ಹುಬ್ಬಳ್ಳಿ: ಇಲ್ಲಿಯ ಔದ್ಯಮಿಕ ನ್ಯಾಯಾಧೀಕರಣದ ಜಿಲ್ಲಾ ನ್ಯಾಯಾಧೀಶ ಹಾಗೂ ಅಧ್ಯಕ್ಷಧಿಕಾರಿಯಾದ ವಿ. ಜಗದೀಶ ಅವರು ಜೂ. 6ರಂದು ಬೆಳಗಾವಿಯಲ್ಲಿ ನಡೆಸಬೇಕಿದ್ದ ಬೆಳಗಾವಿ ವಿಭಾಗಕ್ಕೆ ಸಂಬಂಧಿಸಿದ ಕಾರ್ವಿುಕ ವ್ಯಾಜ್ಯಗಳ ವಿಚಾರಣೆಯನ್ನು ಅನಿವಾರ್ಯ ಕಾರಣಗಳಿಂದ ಮೂಂದೂಡಲಾಗಿದೆ ನ್ಯಾಯಾಧೀಕರಣದ ಪ್ರಕಟಣೆ ತಿಳಿಸಿದೆ.