ಜಿಲ್ಲೆ

ಕಾನೂನು ನೆರವು ಅಭಿರಕ್ಷರಿಗೆ ಸನ್ಮಾನ

ಚಿತ್ರದುರ್ಗ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ನ್ಯಾಯಾಲಯಕ್ಕೆ ನೇಮಕವಾಗಿರುವ ಪ್ರಧಾನ ಕಾನೂನು ನೆರವು ಅಭಿರಕ್ಷಕ ಎಸ್.ವಿಜಯಕುಮಾರ್,ಉಪ ಪ್ರಧಾನ ಕಾನೂನು ನೆರವು ಅಭಿರಕ್ಷಕ ಎಂ.ಮೂರ್ತಿ ಮತ್ತು ಸಹಾಯಕ ಕಾನೂನು ಅಭಿ ರಕ್ಷಕ ಎಚ್.ರಾಮಸ್ವಾಮಿ ಅವರನ್ನು ಶನಿವಾರ ನಗರದ ಸತ್ಯಮೇವ ಜಯತೇ ಯುವ ಶಕ್ತಿ ಸಂಘದಿಂದ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಪ್ರತಾಪ್‌ಜೋಗಿ,ವಕೀಲರಾದ ಬಿ.ಕೆ.ರಹಮತ್‌ವುಲ್ಲಾ,ಬೆಳಗಟ್ಟ ಅಶೋಕ್,ಅನಿಲ್‌ಕುಮಾರ್,ಬಿ.ಕೆ.ಮನ್ಸೂರ್‌ಪಾಷ,ಹೊನ್ನೂರ್ ಸಾ ಬ್,ಬಿ.ಕೆ.ಇರ್ಫಾನ್,ಅಲಿಂ,ಸೋಮಶೇಖರರೆಡ್ಡಿ,ಶರಣಪ್ಪ,ರಾಮಣ್ಣ,ರಮೇಶ್,ಉಮಾಪತಿ,ನವಾಜ್,ಲೋಕೇಶ್ ಮತ್ತಿತರರು ಇದ್ದರು.