ಗುಬ್ಬಿ: ತಾಲೂಕಿನ ನಿಟ್ಟೂರು ಹೋಬಳಿಯ ಕೊಡಿನಾಗೇನಹಳ್ಳಿಯ ಕೆಲವರು ಕಾಡು ಹಂದಿ ಬೇಟೆಯಾಡಿ ಮಾಂಸವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಸಾಗಿಸುತ್ತಿದ್ದ ವೇಳೆ ಗುಬ್ಬಿ ವಲಯ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಹಂದಿ ಬೇಟೆ ಮಾಡುತ್ತಿದ್ದ ಪ್ರದಿಪ್ ಕುಮಾರ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇಬ್ಬರು ಪರಾರಿಯಾಗಿದ್ದು, ಅವರ ಬಂಧಿನಕ್ಕೆ ಬಲೆ ಬಿಸಿದ್ದಾರೆ.