ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಪದಾಧಿಕಾರಿಗಳು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಅವರನ್ನು ಬುಧವಾರ ಸನ್ಮಾನಿಸಿದರು. ವಿಜಯಕುಮಾರ ತೇಗಲತಿಪ್ಪಿ, ಶಿವರಾಜ ಅಂಡಗಿ, ವಿನೋದ ಜನವರಿ, ಸಂತೋಷ ಕುಡ್ಡಳ್ಳಿ, ನಾಗನಾಥ ಯಳಸಂಗಿ, ಉದಯ ಪಾಟೀಲ್, ಬಸವರಾಜ ಕೆ.ಬಿರಾದಾರ್ ಇತರರಿದ್ದರು.