ಜಿಲ್ಲೆ

ಕಲಬುರಗಿಯಲ್ಲಿ ಹೆಬ್ಬಾವ

ಕಲಬುರಗಿಯ ಆರ್ಚಿಡ್ ಮಾಲ್ ಹಿಂಭಾಗದ ರಸ್ತೆಯ ಬಳಿಯಲ್ಲಿ ಗುರುವಾರ ರಾತ್ರಿ ಕಂಡು ಬಂದ ಹೆಬ್ಬಾವನ್ನು ಸ್ನೇಕ್ ಪ್ರಶಾಂತ ತಂಡದವರು ಹಿಡಿದು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಬಿಟ್ಟರು.