ಜಿಲ್ಲೆ

ಕಲಬುರಗಿಯಲ್ಲಿ ಕ್ರಾಂತಿ‌ ಕವಿ ಗದ್ದಾರ ಅವರಿಗೆ ಶ್ರದ್ಧಾಂಜಲಿ

ಬಾಬುರಾವ ಯಡ್ರಾಮಿ

ಕಲಬುರಗಿ : ಕಡಗಂಚಿಯ ಕರ್ನಾಟಕ ‌ಕೇಂದ್ರೀಯ ವಿಶ್ವವಿದ್ಯಾಲಯ ಉಳಿಸಿ ಹೊರಟ ಸಮಿತಿ ವತಿಯಿಂದ ನಗರದ ಕನ್ನಡ ಭವನದಲ್ಲಿ ಜರುಗಿದ ಸಭೆಯಲ್ಲಿ ಕ್ರಾಂತಿ ಕವಿ ಗದ್ದಾರ ಶ್ಸದ್ದಾಂಜಲಿ ಸಭೆಯಲ್ಲಿ ಡಿ .ಜಿ .ಸಾಗರ ಮಾತನಾಡಿದರು. ಮಾರುತಿ ಘೋಖಲೆ, ಪ್ರಕಾಶ್ ಮೂಲಭಾರತಿ, ಗುಂಡಪ್ಪ ಲಂಡನಕರ್, ಲಕ್ಷ್ಮಿಕಾಂತ ಹುಬ್ಬಳ್ಳಿ, ಸುರೇಶ್ ಹಾದಿಮನಿ ಅಶ್ವಿನಿ ಮದನಕರ್ ಮರೆಪ್ಪ ಹಳ್ಳಿ‌ ಇತರರಿದ್ದರು.