ಜಿಲ್ಲೆ

ಕಲಬುರಗಿಯ ಮೇ 6ರಂದು ವಿದ್ಯುತ್​ ಇರಲ್ಲ

ಕಲಬುರಗಿ: ಜೆಸ್ಕಾಂ ಕರ‍್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ೧೧ಕೆವಿ ಲಾಲ್​ಗೇರಿ, ಜಿಡಿಎ, ಕೋಟನೂರ ವಾಟರ್​ಸಪ್ಲೆ ಹಾಗೂ ಊದನೂರ ಐಪಿ ಫೀಡರ್​ ವ್ಯಾಪ್ತಿಯಲ್ಲಿ ನರ‍್ವಹಣಾ ಕರ‍್ಯ ಕೈಗೊಳ್ಳಲಿರುವ ನಿಮಿತ್ತ ಮಂಗಳವಾರ ಬೆಳಗ್ಗೆ ೮ರಿಂದ ಮಧ್ಯಾಹ್ನ ೨ರವರೆಗೆ ವಿದ್ಯುತ್​ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಲಾಲ್​ಗೇರಿ ಕ್ರಾಸ್​, ಜನತಾ ಲೇಔಟ್​, ಕೈಲಾಸ ನಗರ, ಕಾಳೆ ಲೇಔಟ್​, ಅಗ್ನಿ ಶಾಮಕ ಠಾಣೆ, ಧರಿಯಾಪುರ ಜಿಡಿಎ, ಕೋಟನೂರ ಜಿಡಿಎ ಕಾಡಾ ಕಚೇರಿ ಬಳಿ, ಉಪ್ಪಿನ ತೋಟ, ಬನಶಂಕರಿ ಆಸ್ಪತ್ರೆ, ಕಾಯಕ ಕಾಲೇಜು, ರ‍್ಯನ್​ ಶಾಲೆ, ಓಜಾ ಲೇಔಟ್​, ವಿವೇಕಾನಂದ ಕಾಲನಿ, ಆರ್​ಟಿ ನಗರ, ಸಜ್ಜನ್​ ಲೇಔಟ್​, ಅಂಬೇಡ್ಕರ್​ ಹಾಸ್ಟೆಲ್​, ಕೋಟನೂರ ವಾಟರ್​ ಸಪ್ಲೆ, ರಾಮಮಂದಿರ ವಿವೇಕಾನಂದ ನಗರ, ಹೊಸ ಓಜಾ ಲೇಔಟ್​, ಉದನೂರ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್​ ಇರಲ್ಲ. ಸರ‍್ವಜನಿಕರು ಸಹಕರಿಸಬೇಕು ಎಂದು ಜೆಸ್ಕಾಂ ಕೋರಿದೆ.