ಜಿಲ್ಲೆ

ಕಲಬುರಗಿ; ಸುನೀತಾಗೆ ಪಿಎಚ್.ಡಿ

ಕಲಬುರಗಿ: ಇಲ್ಲಿನ ಶರಣಬಸವ ವಿಶ್ವವಿದ್ಯಾಲಯದ ಗಣಿತ ವಿಭಾಗದ ಸುನೀತಾ ಜೆ. ಅವರಿಗೆ ಪಿಎಚ್​.ಡಿ ಪದವಿ ಲಭಿಸಿದೆ.

ಅವರು ಮಂಡಿಸಿದ ಮಹಾ ಪ್ರಬಂಧ 'ಅ್ಯನಾಟಿಕಲ್/ನ್ಯುಮರಿಕಲ್ ಸಲ್ಯುಷನ್ ಅಫ್ ಬೌಂಡರಿ ಲೇಯರ್ ಫ್ಲೊ ಆ್ಯಂಡ್ ಹೀಟ್ ಟ್ರಾನ್ಸಫರ್ ' ವಿಷಯಕ್ಕೆ ಪದವಿ ನೀಡಲಾಗಿದೆ. ಡಾ.ಸುರೇಶ ಬಿರಾದಾರ ಮಾರ್ಗದರ್ಶಕರಾಗಿದ್ದರು.