ಚಿತ್ರದುರ್ಗ: ನಗರದ ಗಮಕ ಕಲಾಭಿಮಾನಿಗಳ ಸಂಘ, ದವಳಗಿರಿ ಬಡಾವಣೆಯ ರೋಟರಿ ಇನ್ನರ್‌ವ್ಹೀಲ್ ಕ್ಲಬ್‌ನಿಂದ ಭಾನುವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಉದ್ಘಾಟಿಸಿದರು.
ಎಎಸ್‌ಪಿ ಕುಮಾರಸ್ವಾಮಿ, ಸಂಘದ ಅಧ್ಯಕ್ಷೆ ಕೆ.ಆರ್.ರಮಾದೇವಿ, ಚಂಪಕಾ ಶ್ರೀಧರ್, ವಿದುಷಿ ಮೀನಾಕ್ಷಿ ಭಟ್, ಸ್ಥಳೀಯ ಕಲಾವಿದರಾದ ಶಶಿಧರ್, ಚಂದ್ರಪ್ಪ, ಲಕ್ಷ್ಮಣ್, ಕ್ಲಬ್‌ನ ಅಧ್ಯಕ್ಷೆ ಮೋಕ್ಷ ರುದ್ರಸ್ವಾಮಿ, ಜ್ಯೋತಿ ಲಕ್ಷ್ಮಣ್, ಬಿ.ಎಲ್.ಉಮಾ, ದಾನಿ ಗಾಯತ್ರಿ ಶಿವರಾಂ ಇತರರಿದ್ದರು.