ಧಾರವಾಡ: ಜಿಲ್ಲೆಯಲ್ಲಿ ಸೋಮವಾರ 200 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2240ಕ್ಕೆ ಏರಿದೆ. ಸೋಮವಾರ 6 ಜನ ಮೃತಪಟ್ಟಿದ್ದು, ಒಟ್ಟು 68 ಜನ ಕರೊನಾಕ್ಕೆ ಬಲಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಸೋಮವಾರ ದೃಢಪಟ್ಟ 200 ಪ್ರಕರಣಗಳ ಮಾಹಿತಿ ತಾಲೂಕುವಾರು ಇಂತಿದೆ.
ಧಾರವಾಡ ತಾಲೂಕು: ಮಾಳಮಡ್ಡಿಯ 10 ವರ್ಷದ ಬಾಲಕ, ಸೈದಾಪುರ ದಂಡಿನ ಓಣಿಯ 50 ವರ್ಷದ ಪುರುಷ, ಶಿವಳ್ಳಿ ಪ್ಲಾಟ್ನ 33 ವರ್ಷದ ಯುವಕ, ಮುಗದ ಗ್ರಾಮ ಪ್ಯಾಟಿ ಓಣಿಯ 34, 32 ವರ್ಷದ ಯುವಕರು, ಮಾಳಮಡ್ಡಿಯ 15 ವರ್ಷದ ಬಾಲಕಿ, ಕಮಲಾಪುರದ 49ರ ಮಹಿಳೆ, ಕರಡಿಗುಡ್ಡದ 14ರ ಬಾಲಕಿ, ಮರಾಠಾ ಕಾಲನಿಯ 5 ವರ್ಷದ ಬಾಲಕ, ಲಕ್ಷ್ಮೀಸಿಂಗನಕೇರಿಯ 20ರ ಯುವತಿ, ಕೊಟ್ಟಣದ ಓಣಿಯ 43ರ ಪುರುಷ, 1 ವರ್ಷದ ಬಾಲಕಿ, 22ರ ಯುವತಿ, 70ರ ವೃದ್ಧ, 35ರ ಮಹಿಳೆ, ತಾಲೂಕು ಆಸ್ಪತ್ರೆಯ 44 ವರ್ಷದ ಪುರುಷ, ಗಾಂಧಿನಗರದ 44ರ ಪುರುಷ, ಸಂಗೊಳ್ಳಿ ರಾಯಣ್ಣನಗರದ 38ರ ಪುರುಷ, ವಿದ್ಯಾಗಿರಿಯ 65ರ ವೃದ್ಧ, ಮಣಿಕಂಠ ನಗರದ 37ರ ಮಹಿಳೆ, ಮಣಿಕಿಲ್ಲಾ ಡೋರ ಓಣಿಯ 71ರ ವೃದ್ಧ, 38ರ ಪುರುಷ, ಎಸ್ಡಿಎಂ ಆಸ್ಪತ್ರೆಯ 22, 23 ವರ್ಷದ ಯುವತಿಯರು, 22 ವರ್ಷದ ಯುವಕ, ಕೆಎಚ್ಬಿ ಕಾಲನಿಯ 48 ವರ್ಷದ ಮಹಿಳೆ, ಬನಶ್ರೀ ನಗರದ 50ರ ಪುರುಷ, ಲಕ್ಷ್ಮೀಸಿಂಗನಕೇರಿಯ 48ರ ಮಹಿಳೆ, 24ರ ಯುವತಿ, 22ರ ಯುವಕ, ಎಸ್ಬಿಐ ಕಾಲನಿಯ 7 ವರ್ಷದ ಬಾಲಕಿ, ಮರಾಠಾ ಕಾಲನಿಯ 48ರ ಮಹಿಳೆ, 25ರ ಯುವತಿ, ಮುರುಘಾಮಠ ಬಳಿಯ 49ರ ಪುರುಷ, ಗರಗ ಗ್ರಾಮದ 49ರ ಪುರುಷ, ವನಹಳ್ಳಿ ಗ್ರಾಮದ 42 ವರ್ಷದ ಪುರುಷ, ಲೈನ್ಬಜಾರ್ನ 68ರ ವೃದ್ಧ, ವಿಜಯನಗರದ 58ರ ಪುರುಷ, ಮಾಳಮಡ್ಡಿಯ 48ರ ಪುರುಷ, 44 ವರ್ಷದ ಮಹಿಳೆ, ವೀರಭದ್ರೇಶ್ವರ ನಗರದ 48ರ ಪುರುಷ, ಸಪ್ತಾಪುರ 1ನೇ ಕ್ರಾಸ್ನ 32 ವರ್ಷದ ಮಹಿಳೆ, ಶಿವಾನಂದ ನಗರದ 13 ವರ್ಷದ ಬಾಲಕಿ, ಕಮಲಾಪುರದ 23ರ ಯುವತಿ, 59ರ ಮಹಿಳೆ, ಬಾಡ ಗ್ರಾಮದ 41ರ ಪುರುಷ, ಜನ್ನತ ನಗರದ 33ರ ಪುರುಷ, ಅಂಬೇಡ್ಕರ್ ಕಾಲನಿ 47ರ ಮಹಿಳೆ, ನಿಜಾಮುದ್ದೀನ್ ಕಾಲನಿಯ 48 ವರ್ಷದ ಮಹಿಳೆ, ಕಮಲಾಪುರದ 35ರ ಯುವಕ, ಕುಮಾರೇಶ್ವರ ನಗರದ 34ರ ಮಹಿಳೆ, ಟೋಲ್ ನಾಕಾದ 60 ವರ್ಷದ ವೃದ್ಧೆ, ವಿದ್ಯಾಗಿರಿಯ 50 ವರ್ಷದ ಮಹಿಳೆ, ಸಂತೋಷ ನಗರದ 38 ವರ್ಷದ ಪುರುಷ, ಹೊಸಯಲ್ಲಾಪುರ ಹೆಂಬ್ಲಿ ಓಣಿಯ 45 ವರ್ಷದ ಪುರುಷ, ಹೊಸಯಲ್ಲಾಪುರದ 41 ವರ್ಷದ ಮಹಿಳೆ, 18 ವರ್ಷದ ಯುವಕನಿಗೆ ಸೋಂಕು ತಗುಲಿದೆ.
ಹುಬ್ಬಳ್ಳಿ ತಾಲೂಕು: ಶೆಟ್ಟಿ ಲೇಔಟ್ನ 46 ವರ್ಷದ ಪುರುಷ, ಗೋಕುಲ ರಸ್ತೆಯ 72ರ ವೃದ್ಧ, ಸುಳ್ಳ ಗ್ರಾಮದ 28ರ ಯುವಕ, ಕುಮಾರವ್ಯಾಸ ನಗರದ 36ರ ಪುರುಷ, ಗಣೇಶಪೇಟೆಯ 47ರ ಪುರುಷ, ಕೇಶ್ವಾಪುರದ 63ರ ವೃದ್ಧ, ರಾಜೀವನಗರದ 17ರ ಯುವಕ, ಪದ್ಮರಾಜನಗರದ 58ರ ಪುರುಷ, ಕುಲಕರ್ಣಿ ಹಕ್ಕಲದ 58ರ ಮಹಿಳೆ, ಗೌಡರ ಓಣಿಯ 55ರ ಪುರುಷ, ಲಿಂಗರಾಜನಗರದ 68 ವರ್ಷದ ವೃದ್ಧ, ಮಾಚಿಕೋಡಿ ಲೇಔಟ್ನ 35ರ ಪುರುಷ, ಕೋಳೇಕರ ಪ್ಲಾಟ್ನ 43ರ ಪುರುಷ, ಬಸವೇಶ್ವರ ನಗರದ 40 ವರ್ಷದ ಪುರುಷ, ವೀರಭದ್ರೇಶ್ವರ ನಗರದ 29ರ ಯುವತಿ, ಈಶ್ವರನಗರದ 68ರ ವೃದ್ಧ, ವಿದ್ಯಾನಗರದ 4, 7 ವರ್ಷದ ಬಾಲಕಿಯರು, 28ರ ಯುವಕ, 65ರ ವೃದ್ಧೆ, 66ರ ವೃದ್ಧ, 57ರ ಪುರುಷ, ಚಿಟಗುಪ್ಪಿ ಪಾರ್ಕ್ನ 44 ವರ್ಷದ ಮಹಿಳೆ, ಗೋಕುಲ ರಸ್ತೆಯ 22ರ ಯುವಕ, ಲಿಂಗರಾಜನಗರದ 30, 32, 22, 25, 39 ವರ್ಷದ ಪುರುಷರು, ಕುಸುಗಲ್ ಗ್ರಾಮದ ಕಿಲ್ಲೇದ ಓಣಿಯ 1 ವರ್ಷದ ಬಾಲಕ, ವೀರಭದ್ರೇಶ್ವರ ಓಣಿಯ 23, 27 ವರ್ಷದ ಯುವತಿಯರು, ಪ್ರಿಯದರ್ಶಿನಿ ಕಾಲನಿಯ 59ರ ಪುರುಷ, ಅರವಿಂದನಗರದ 40ರ ಮಹಿಳೆ, 18ರ ಯುವತಿ, ಡೊಂಬರ ಓಣಿಯ 27ರ ಯುವತಿ, ಬೆಂಗೇರಿಯ 43ರ ಪುರುಷ, ಶಗುನ್ ಹೈಟ್ಸ್ನ 48ರ ಪುರುಷ, 76ರ ವೃದ್ಧೆ, ಮುಲ್ಲಾ ಓಣಿಯ 50ರ ಮಹಿಳೆ, ತಾರಿಹಾಳ ರಾಮನಗರದ 31 ವರ್ಷದ ಯುವತಿ, ಕೃಷ್ಣಾಪುರ ಓಣಿಯ 31ರ ಯುವಕ, ಮಯೂರನಗರದ 26ರ ಯುವತಿ, ತೊರವಿ ಹಕ್ಕಲದ 28ರ ಯುವತಿ, ಬಾಲಾಜಿನಗರದ 28ರ ಯುವಕ, 31 ವರ್ಷದ ರೈಲ್ವೆ ಪೊಲೀಸ್, 36 ವರ್ಷದ ಪುರುಷ, ಪ್ರಜಾನಗರದ 39ರ ಮಹಿಳೆ, 47ರ ಪುರುಷ, ರೈಲ್ವೆ ಕ್ವಾರ್ಟರ್ಸ್ನ 28ರ ಯುವಕ, ಕಿಮ್್ಸ ಕ್ಯಾಂಪಸ್ನ 38, 46 ವರ್ಷದ ಮಹಿಳೆಯರು, ರಾಜೇಂದ್ರಪ್ರಸಾದ ನಗರದ 70ರ ವೃದ್ಧ, ಕಮರಿಪೇಟೆಯ 59ರ ಪುರುಷ, ತರ್ಲಘಟ್ಟದ 58 ವರ್ಷದ ಪುರುಷ, ಆಸಾರ ಓಣಿಯ 30ರ ಯುವಕ, ಸಿದ್ಧೇಶ್ವರ ಪಾರ್ಕ್ನ 5 ವರ್ಷದ ಬಾಲಕಿ, ಮಂಟೂರ ರಸ್ತೆಯ 35ರ ಮಹಿಳೆ, ಕುಲಕರ್ಣಿ ಹಕ್ಕಲದ 35ರ ಮಹಿಳೆ, ಸದನಪೇಟೆಯ 59ರ ಮಹಿಳೆ, ತೊರವಿ ಹಕ್ಕಲದ 51 ವರ್ಷದ ಪುರುಷ, ನರ್ಸಿಂಗ್ ಸ್ಟಾಫ್ ಕಚೇರಿಯ 32ರ ಯುವಕ, ಗೋಪನಕೊಪ್ಪದ 25ರ ಯುವಕ, ಆನಂದನಗರದ 48ರ ಪುರುಷ, ಸಂತೋಷನಗರದ 45 ವರ್ಷದ ಮಹಿಳೆ, ವಿಜಯಾನಂದನಗರದ 53ರ ಪುರುಷ, ರೈಲ್ವೆ ಇಲಾಖೆಯ 55ರ ಪುರುಷ, ಕೃಪಾನಗರದ 61ರ ವೃದ್ಧೆ, ಅಂಬಿಕಾನಗರದ 60ರ ವೃದ್ಧೆ, ಆನಂದನಗರದ 7 ವರ್ಷದ ಬಾಲಕಿ, ಸಿದ್ಧಲಿಂಗೇಶ್ವರನಗರದ 34ರ ಪುರುಷ, ಇಎಸ್ಐ ಆಸ್ಪತ್ರೆಯ 38ರ ಪುರುಷ, ಲಿಡ್ಕರ್ ಕಾಲನಿಯ 30ರ ಯುವಕ, ಹಿರೇಮಠ ಓಣಿಯ 58 ವರ್ಷದ ಪುರುಷ, ವೆಂಕಟೇಶ್ವರ ನಗರದ 28ರ ಯುವಕ, ಬಸವೇಶ್ವರ ರಸ್ತೆಯ 30ರ ಯುವತಿ, ಕೋಟಿಲಿಂಗೇಶ್ವರ ನಗರದ 26ರ ಯುವತಿ, ಕಸಬಾ ಪೊಲೀಸ್ ಠಾಣೆಯ 47 ವರ್ಷದ ಪುರುಷ, ವಿಕಾಸನಗರದ 55ರ ಪುರುಷ, ಅಂಬಿಕಾನಗರದ 67 ವರ್ಷದ ವೃದ್ಧ, ನಾಗಶೆಟ್ಟಿಕೊಪ್ಪದ 38ರ ಪುರುಷ, ಬಸವೇಶ್ವರ ಪಾರ್ಕ್ನ 14 ವರ್ಷದ ಬಾಲಕ, ಮುಲ್ಲಾ ಓಣಿಯ 54, 58ರ ಮಹಿಳೆಯರು, 57, 47 ವರ್ಷದ ಪುರುಷರು, ಗುಡಿಹಾಳದ 55 ವರ್ಷದ ವೃದ್ಧ, ಮಲ್ಲಮ್ಮನ ಕಾಲನಿಯ 27ರ ಯುವತಿ, ಸರ್ಕಾರಿ ಶಾಲೆಯ 45 ವರ್ಷದ ಪುರುಷ, ಪರಸಾಪುರ ಕುರುಬರ ಓಣಿಯ 27ರ ಯುವಕ, ಲಕ್ಷ್ಮೀ ಲೇಔಟ್ನ 71ರ ವೃದ್ಧೆ, ನೇಕಾರನಗರದ 25ರ ಯುವತಿ, ಶಿರಗುಪ್ಪಿಯ 46ರ ಪುರುಷ, ಅಕ್ಷಯ ಕಾಲನಿಯ 47ರ ಪುರುಷ, ಕೆ.ಬಿ. ನಗರದ 20ರ ಇಬ್ಬರು ಯುವಕರು, ರಾಜೀವನಗರದ 15 ವರ್ಷದ ಬಾಲಕ, ವಿನಾಯಕನಗರದ 55ರ ಪುರುಷ, ಶಕ್ತಿ ಕಾಲನಿಯ 49 ವರ್ಷದ ಪುರುಷ, ಕೌಲಪೇಟೆಯ 44ರ ಪುರುಷ, ಚಿಕ್ಕೇರಿ ಪ್ಲಾಟ್ನ 40ರ ಪುರುಷ, ನವನಗರದ 24ರ ಯುವಕ, ಹಳೇ ಬದಾಮಿನಗರದ 62ರ ವೃದ್ಧ, ಅಕ್ಷಯ ಪಾರ್ಕ್ನ 45 ವರ್ಷದ ಪುರುಷ, ಮಗಜಿಕೊಂಡಿಯ 37ರ ಪುರುಷ, ಗಂಗಾಧರನಗರದ 27ರ ಯುವತಿ, ದೇಸಾಯಿ ಕ್ರಾಸ್ನ 16 ವರ್ಷದ ಬಾಲಕಿ, ಗಬ್ಬೂರಿನ 34ರ ಯುವಕ, ವಾಸವಿನಗರದ 59ರ ಪುರುಷ, ಗೋಕುಲ ರಸ್ತೆಯ 47 ವರ್ಷದ ಪುರುಷ, ವಿದ್ಯಾನಗರ ಪೊಲೀಸ್ ಠಾಣೆಯ 47 ವರ್ಷದ ಮಹಿಳೆ, ಪ್ರಶಾಂತನಗರದ 34ರ ಯುವಕ, ರ್ಕ ಬಸವೇಶ್ವರನಗರದ 49ರ ಪುರುಷ, ಹುಬ್ಬಳ್ಳಿಯ 37, 45, 36, 44 ವರ್ಷದ ಪುರುಷರು, 31ರ ಇಬ್ಬರು ಮಹಿಳೆಯರು, 56ರ ಮಹಿಳೆ, 65ರ ವೃದ್ಧ, 29 ವರ್ಷದ ಯುವತಿಗೆ ಸೋಂಕು ತಗುಲಿದೆ.
ಅಳ್ನಾವರ ಪಟ್ಟಣ ಶಿವಾಜಿ ರಸ್ತೆಯ 19 ವರ್ಷದ ಯುವತಿ, 49ರ ಪುರುಷ, ಅಣ್ಣಿಗೇರಿಯ 38 ವರ್ಷದ ಪುರುಷ, ಕಲಘಟಗಿಯ 28, 25, 22 ವರ್ಷದ ಯುವಕರು, ಮಿಶ್ರಿಕೋಟಿಯ 31ರ ಯುವಕ, ನವಲಗುಂದದ 40, 44, 46, 36, 51, 50 ವರ್ಷದ ಪುರುಷರು, 60, 65 ವರ್ಷದ ವೃದ್ಧರು, ಕಾಲವಾಡದ 46 ವರ್ಷದ ಪುರುಷ, ಕುಂದಗೋಳ ಪಟ್ಟಣದ 8 ಹಾಗೂ 10 ವರ್ಷದ ಬಾಲಕಿಯರು ಹಾಗೂ ಶಿಗ್ಗಾಂವ ತಾಲೂಕು ಮುತ್ತಳ್ಳಿ ಗ್ರಾಮದ 35 ವರ್ಷದ ಮಹಿಳೆಗೆ ಕರೊನಾ ಬಂದಿರುವುದು ದೃಢಪಟ್ಟಿದೆ.