ಕಲಬುರಗಿ: ಚನ್ನಮಲ್ಲೇಶ್ವರ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉತ್ತರ ವಲಯದಿಂದ ಬುಧವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಸಮಾರಂಭವನ್ನು ಕಲ್ಯಾಣರಾವ್ ಶೀಲವಂತ ಉದ್ಘಾಟಿಸಿದರು.
ಪ್ರಭುಲಿಂಗ ಮೂಲಗೆ, ಸಿದ್ರಾಮಪ್ಪ ಉಕಲಿ, ಶಿವರಾಜ ಸೂಗೂರ, ಧೂಳಪ್ಪ ಹಾದಿಮನಿ, ಶ್ರೀಶೈಲ ಹೊದಲೂರ, ಪರಮೇಶ್ವರ ಮುನ್ನಳ್ಳಿ, ಶಿವಯೋಗೆಪ್ಪ ಬಿರಾದಾರ, ಹಣಮಂತರಾಯ ದಿಂಡೂರೆ, ನಾಗೇಶ ತಿಮ್ಮಾಜಿ, ಶ್ರೀಕಾಂತ ಪಾಟೀಲ್ ದಿಕ್ಸಂಗಾ, ನವಾಬ್‌ಖಾನ್ ಇತರರಿದ್ದರು.