ಜಿಲ್ಲೆ

ಕನ್ನಡ ರಾಜ್ಯೋತ್ಸವ ಆಚರಣೆ

ಚಿತ್ರದುರ್ಗ: ಪ್ರಕೃತಿ ಶಾಲೆಯಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ, ಪ್ರಕೃತಿ ಹಬ್ಬ ಆಚರಿಸಲಾಯಿತು. ಡೊಳ್ಳು ಬಾರಿಸುವ ಮೂಲಕ ಬಿಇಒ ಎಸ್.ನಾಗಭೂಷಣ್ ಚಾಲನೆ ನೀಡಿದರು.

ಆರ್ಯವೈಶ್ಯ ಸಂಘದ ಅಧ್ಯಕ್ಷ ಎಲ್.ಈ.ಶ್ರೀನಿವಾಸಬಾಬು, ಶಾಲೆಯ ಅಧ್ಯಕ್ಷ ಎಂ.ಕೆ.ರವೀಂದ್ರ, ಕಾರ್ಯದರ್ಶಿ ಎಂ.ಕಾರ್ತಿಕ್, ಡಾ.ಮಧುಸೂದನ್ ರೆಡ್ಡಿ, ಮಾರುತಿ ಮೋಹನ್, ವೇದಾ ರವೀಂದ್ರ, ಶ್ವೇತಾ, ಸ್ವಾತಿ, ಉಮೇಶ್ ವಿ.ತುಪ್ಪದ್, ರೋಟರಿ ಕ್ಲಬ್ ಅಧ್ಯಕ್ಷ ಚೇತನ್‌ಬಾಬು, ಕಾರ್ಯದರ್ಶಿ ರಾಜ್‌ಕುಮಾರ್, ಮಾಜಿ ಅಧ್ಯಕ್ಷ ಎಂ.ಗಿರೀಶ್, ರಾಮಲಿಂಗಶೆಟ್ಟಿ, ಪಿ.ಎಲ್.ಸುರೇಶ್‌ರಾಜು, ಮೋಹನ್‌ಕುಮಾರ್ ಗುಪ್ತ, ವಾಸವಿ ಶಾಲೆ ಕಾರ್ಯದರ್ಶಿ ಅಜಯ್‌ಕುಮಾರ್ ಇತರರಿದ್ದರು.