ಕಲಬುರಗಿ: ನಗರದ ಕಣ್ಣಿ ಮರ‍್ಕೆಟ್ ಬಳಿ ತರಕಾರಿ ಖರೀದಿಗೆ ಹೋದ ವ್ಯಕ್ತಿಯ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿದ ಟನೆ ಜೂ.೧ರಂದು ನಡೆದಿದೆ. ನ್ಯೂ ರಾವೇಂದ್ರ ಕಾಲನಿಯ ರಾಚಯ್ಯ ಸ್ವಾಮಿ ವಾಹನ ಕಳೆದುಕೊಂಡವರು. ತರಕಾರಿ ತರಲು ಕಣ್ಣಿ ಮರ್ಕೆಟ್ಗೆ ಹೋಗಿದ್ದು, ರಸ್ತೆ ಬದಿ ವಾಹನ ನಿಲ್ಲಿಸಿ ಮರಳಿ ಬರುವ ಹೊತ್ತಿಗೆ ವಾಹನ ಕಳ್ಳತನ ಮಾಡಿಕೊಂಡಿ ಹೋಗಿರುತ್ತಾರೆ ಎಂದು ಅಶೋಕ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.