ಜಿಲ್ಲೆ

ಕಣ್ಣಿ ಮಾರ್ಕೆಟ್​ ಕಾಮಗಾರಿ ವೀಕ್ಷಣೆ

ಜಯತೀರ್ಥ ಪಾಟೀಲ

ಕಲಬುರಗಿ: ನಗರದಲ್ಲಿ ನಿರ್ಮಿಸುತ್ತಿರುವ ಕಣ್ಣಿ ತರಕಾರಿ ಮಾರ್ಕೆಟ್ ಕಾಮಗಾರಿಯನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಪರಿಶೀಲನೆ ನಡೆಸಿದರು. ಗುಣಮಟ್ಟದ ಕಾಪಾಡಿ, ಶೀಘ್ರದಲ್ಲಿ ಲೋಕಾರ್ಪಣೆ ಮಾಡುವಂತೆ ಸೂಚಿಸಿದರು. ಕೂಡಾ ಅಧ್ಯಕ್ಷ ಮಜರ್ ಆಲಂಖಾನ್, ಲಿಂಗರಾಜ್ ಕಣ್ಣಿ, ಪಿಡಬ್ಲೂಡಿ ಅಧಿಕಾರಿಗಳು ಇದ್ದರು.