ಬಳ್ಳಾರಿ : ಇಲ್ಲಿನ ಗಾಂಧಿನಗರದ ನಿವಾಸಿಯೊಬ್ಬರಿಗೆ ಮುಂಬೈ ಪೊಲೀಸರಿಂದ ಕರೆ ಮಾಡಿರುವುದಾಗಿ ನಂಬಿಸಿ ಆನ್ ಲೈನ್ ನಲ್ಲಿ ಐದು ಲಕ್ಷ ರೂ. ವಂಚಿಸಲಾಗಿದೆ.
ವಂಚಿತಯೊಬ್ಬರು ಕರೆ ಮಾಡಿ ಪ್ರಿವೆಂಟನ್ಷನ್ ಅಡಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ನಂಬಿಸಿ ಹಂತ ಹಂತವಾಗಿ ಒಟ್ಟು ಐದು ಲಕ್ಷ ರೂ. ದೋಚಿದ್ದಾರೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ